ಕರ್ನಾಟಕವೀಗ ವಿಧಾನಸಭಾ ಚುನಾವೆಯ ಹೊಸ್ತಿಲಿನಲ್ಲಿ ನಿಂತಿದೆ. ಇದರ ಭಾಗವಾಗಿಯೇ ಜನಸಾಮಾನ್ಯರ ಆ ಕ್ಷಣದ ಅನಿವಾರ್ಯತೆಗಳನ್ನು ಬಳಸಿಕೊಂಡು, ಮುಲಾಜಿಗೆ ಕೆಡವಿಕೊಳ್ಳುವ ರಾಜಕಾರಣದ ಮೇಲಾಟಗಳೂ ಕೂಡಾ ಜೋರಾಗಿಯೇ ನಡೆಯುತ್ತಿವೆ. ಜನಸಾಮಾನ್ಯರೇ…
Month: March 2023
ಪ್ರತಿಭೆ ಮತ್ತು ಪೊರಿಶ್ರಮವೆಂಬುದಿದ್ದರೆ, ಚಿತ್ರರಂಗದಲ್ಲಿನ ಪುಟ್ಟ ಹೆಜ್ಜೆಯೂ ರಾಜಮಾರ್ಗವಾಗಿ ಬದಲಾಗಿ ಬಿಡುತ್ತೆ. ಅವಕಾಶಗಳ ಹಿಂದೆ ಅವಕಾಶಗಳ ಸಂತೆ ನೆರೆದು ಮತ್ಯಾವುದೋ ಎತ್ತರಕ್ಕೇರಿಸುತ್ತೆ. ಈ ಮಾತಿಗೆ ಉದಾಹರಣೆಯಂಥಾ ಒಂದಷ್ಟು…
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಾಗಿದೆ. ಬಹುತೇಕ ಎಲ್ಲಾ ಪಕ್ಷಗಳೊಳಗೂ ಚುರುಕಿನ ವಿದ್ಯಮಾನ ಚಾಲ್ತಿಯಲ್ಲಿದೆ. ನಾಯಕರೆನ್ನಿಸಿಕೊಂಡವರ ಮುನಿಸಿ, ಕೆಸರೆರಚಾಟ, ನಾಲಿಗೆಯ ಮೇಲೆ ಕಂಟ್ರೋಲು ಕಳಕೊಂಡವರ ಮೇಲಾಟಗಳೆಲ್ಲವೂ ಸಾಂಘವಾಗಿಯೇ ನೆರವೇರುತ್ತಿದೆ.…
ಇದು ಹಠಾತ್ತನೇ ಅಖಾಡಕ್ಕಿಳಿದು ರಾತ್ರಿ ಕಳೆದು ಬೆಳಗಾಗೋದರೊಳಗೆ ಪ್ರಖ್ಯಾತಿ ಗಳಿಸುವ ಕಾಲಮಾನ. ವಾಸ್ತವವೆಂದರೆ, ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಂಡು ಮೆರೆಯುವ ಇಂಥಾ ಮಂದಿ ಬಹುಬೇಗನೆ ಮೂಲೆಗೆ ಸರಿದು ಬಿಡುತ್ತಾರೆ.…
ಕೆಲ ಮಂದಿಗೆ ಅದ್ಯಾತರ ತೆವಲುಗಳು ಮೆತ್ತಿಕೊಂಡಿರುತ್ತವೋ ಗೊತ್ತಿಲ್ಲ; ಒಂದಾದ ಮೇಲೊಂದರಂತೆ ಸಂಬಂಧಗಳಿಗಾಗಿ ಕೈ ಚಾಚುತ್ತಾರೆ. ತಮ್ಮ ವಿಕೃತಿಗಳ ಮೂಲಕವೇ ಹತ್ತಿರದ ಬಂಧಗಳನ್ನು ಎಡಗಾಲಿನಲ್ಲಿ ಒದ್ದು ದೂರ ಸರಿಸುತ್ತಾರೆ.…
ಇದೀಗ ಕನ್ನಡ ಚಿತ್ರರಂಗ ಹೊಸಬರ ಆಗಮದಿಂದ, ಹೊಸಾ ಬಗೆಯ ಕಥಾನಕಗಳಿಂದ ಕಳೆಗಟ್ಟಿಕೊಳ್ಳುತ್ತಿದೆ. ಹೀಗೆ ಆಗಮಿಸುವ ಹೊಸಾ ತಂಡಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೂ ಅನೂಹ್ಯವಾದೊಂದು ಪ್ರೀತಿ ಇದ್ದೇ ಇದೆ.…
ಸಾಮಾಜಿಕ ಜಾಲತಾಣದಲ್ಲಿ ಹೆಂಗಳೆಯರನ್ನು ಪರಿ ಪರಿಯಾಗಿ ಕಾಡುವ, ಹೀನಾಯವಾಗಿ ಕಮೆಂಟ್ ಮಾಡುವ ಮೂಲಕ ತಮ್ಮೊಳಗಿನ ವಿಕೃತಿಯನ್ನು ಕಾರಿಕೊಳ್ಳುವ ಒಂದು ದಂಡೇ ಇದೆ. ಇಂಥವರೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಸಂಸ್ಕøತಿ,…
ರಿಷಬ್ ಶೆಟ್ಟಿ ಇದೀಗ ಕಾಂತಾರ2 ಕಥೆ ಸೃಷ್ಟಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಕಾಂತಾರದ ಭರ್ಜರಿ ಯಶಸ್ಸಿನ ನಂತರ ಭಾರೀ ಪ್ರಚಾರ ಪಡೆದುಕೊಂಡಿರುವ ರಿಷಭ್, ಕಥೆ ಸಿದ್ಧಗೊಳಿಸುವ…
ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ `ಹೊಯ್ಸಳ’ ಚಿತ್ರ ನಾನಾ ವಿಧಗಳಲ್ಲಿ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಹೊಯ್ಸಳ ಎಂಬ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಖದರ್ ಇದೆ. ಅದಕ್ಕೆ…
ಕಿರುತೆರೆಯಲ್ಲಿ ಒಂದಷ್ಟು ಮಿಂಚಿದ ಬಳಿಕ ನಟ ನಟಿಯರು ಹಿರಿತೆರೆಯತ್ತ ಸಾಗಿ ಬರುವುದೇನು ಅಚ್ಚರಿದಾಯಕ ವಿದ್ಯಮಾನವಲ್ಲ. ಈಗಾಗಲೇ ಹಾಗೆ ಬಂದ ಒಂದಷ್ಟು ಮಂದಿ ಹಿರಿತೆರೆಯಲ್ಲಿಯೂ ಮಿಂಚಿ, ನೆಲೆ ಕಂಡುಕೊಂಡಿದ್ದಾರೆ.…