ವಂಡರ್ ಮ್ಯಾಟರ್ ವಂಡರ್ ಮ್ಯಾಟರ್ ಮನುಷ್ಯರಂತೆಯೇ ಸಾವಿಗೆ ಮರುಗೋ ಮತ್ತೊಂದು ಜೀವಿ ಯಾವುದು ಗೊತ್ತಾ?By Santhosh Bagilagadde01/11/2022 ಅದೆಂಥಾ ಧೈರ್ಯಶಾಲಿಗಳೇ ಆಗಿದ್ದರೂ ಅವರನ್ನು ತನ್ನ ಗಾತ್ರದ ಮೂಲಕವೇ ಅಳ್ಳೆ ಅದುರಿಸಿಕೊಳ್ಳುವಂತೆ ಮಾಡೋ ತಾಖತ್ತಿರೋ ಪ್ರಾಣಿ ಆನೆ. ತನ್ನ ಗಾತ್ರದಷ್ಟೇ ಅಗಾಧವಾದ ಶಕ್ತಿಯನ್ನೊಳಗೊಂಡಿರೋ ಆನೆ ರೊಚ್ಚಿಗೆದ್ದಿತೆಂದರೆ ಕಂಟ್ರೋಲು…