ರೋಚಕ ಟ್ವಿಸ್ಟುಗಳನ್ನೇ ಮೈಲಿಗಲ್ಲಾಗಿಸಿಕೊಂಡ ಬಬ್ರೂ ಯಾನ!

ಬುಹುಕಾಲದ ನಂತರ ಬೆಳದಿಂಗಳ ಬಾಲೆ ಸುಮನ್ ನಗರ್‌ಕರ್ ಪುನರಾಗಮನವಾಗುತ್ತಿದೆ ಎಂಬ ಕಾರಣದಿಂದಲೇ ಬಬ್ರೂ ಚಿತ್ರ ಸುದ್ದಿ ಕೇಂದ್ರದಲ್ಲಿತ್ತು. ಕನ್ನಡದಲ್ಲಿ ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದ ಸುಮನ್ ನಗರ್ ನಿರ್ಮಾಣ ಮಾಡಿ ಮುಖ್ಯ ಪಾತ್ರದಲ್ಲಿಯೂ...

ಅಳಿದು ಉಳಿದವರ ಎದೆ ಅದುರಿಸೋ ಕಥನ!

ಕೆಲವಾರು ಶೀರ್ಷಿಕೆಗಳನ್ನು ಗಮನಿಸುತ್ತಿದ್ದಂತೆಯೇ ಹೊಸತನದ ಕಂಪು ಎದೆಗಡರಿಕೊಳ್ಳುತ್ತದೆ. ಅಂಥಾ ಅದೆಷ್ಟೋ ಚಿತ್ರಗಳು ಚೆಂದಗೆ ಮೂಡಿ ಬಂದಿರೋದರಿಂದಲೇ ಈ ಥರದ ಸಿನಿಮಾಗಳ ಮೇಲೆ ಪ್ರೇಕ್ಷಕರೂ ಕೂಡಾ ಭರವಸೆ ಇಟ್ಟಿದ್ದಾರೆ. ಅಶು ಬೆದ್ರ ನಿರ್ಮಾಣ ಮಾಡಿ...

ಕಥಾ ಸಂಗಮ: ಏಳು ಅಚ್ಚರಿಗಳ ಮಹಾ ಸಂಗಮ!

ಜನಪ್ರಿಯ ಮಾದರಿಯ ಗಾಳಿ ಬಂದ ಕಡೆ ತೂರಿಕೊಂಡು ಸಾಗೋದು ಸಿನಿಮಾ ವಿಚಾರದಲ್ಲಿ ಕಷ್ಟವೇನಲ್ಲ. ಆದರೆ ಅದಕ್ಕೆದುರಾಗಿ ಹೊಸತೇನಾದರೂ ಸೃಷ್ಟಿಸೋದಕ್ಕೆ, ಹೊಸಾ ಪ್ರಯೋಗಗಳ ರುಚಿಯನ್ನು ಪ್ರೇಕ್ಷಕರಿಗೆ ಪರಿಚಯಿಸುವುದಕ್ಕೆ ಗುಂಡಿಗೆ ಬೇಕಾಗುತ್ತದೆ. ಅಂಥಾ ಹೊಸತನದ ತುಡಿತದೊಂದಿಗೆ...

ಚೇಜ಼್: ಕನ್ನಡದಲ್ಲಿ ಪಕ್ಷಿರಾಜನಾಗಿ ಅವತರಿಸಲಿದ್ದಾರಾ ತುಳುನಾಡ ಮಾಣಿಕ್ಯ?

ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೇಜ಼್ ಚಿತ್ರವೀಗ ಎಲ್ಲ ಕುತೂಹಲದ ಕೇಂದ್ರಬಿಂದು. ಭರ್ತಿ ಎರಡು ವರ್ಷಗಳ ಕಾಲ ತಯಾರುಗೊಂಡಿದ್ದ ಈ ಚಿತ್ರವೀಗ ಚಿತ್ರೀಕರಣವನ್ನೆಲ್ಲ ಸರಾಗವಾಗಿ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿದೆ. ಇತ್ತೀಚೆಗಷ್ಟೇ...

ನಾನ್ಸೆನ್ಸ್ ಏಜಿನ ಆಕ್ಷನ್ ಮೂಡ್!

ಲೋಕೇಶ್ ನಿರ್ಮಾಣ ಮಾಡಿರುವ ೧೯ ಏಜ್ ಈಸ್ ನಾನ್ಸೆನ್ಸ್ ಚಿತ್ರ ತೆರಗಾಣಲು ಕೆಲವೇ ಘಂಟೆಗಳು ಮಾತ್ರವೇ ಉಳಿದುಕೊಂಡಿದೆ. ಸಿನಿಮಾವೊಂದು ಯಾವ ಟ್ರಿಕ್ಸು, ಪ್ರಚಾರದ ಭರಾಟೆಗಳೂ ಇಲ್ಲದೇ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ...

ರಿಷಬ್ ಮನಸಲ್ಲಿ ಕಥಾ ಸಂಗಮ ಸಂಭವಿಸಿದ ಕಥೆ!

ಕನ್ನಡದ ಈ ತಲೆಮಾರಿನ ಕ್ರಿಯೇಟಿವ್ ನಿರ್ದೇಶಕರ ಸಾಲಿನಲ್ಲಿ ರಿಷಬ್ ಶೆಟ್ಟಿ ಖಂಡಿತವಾಗಿಯೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಹೆಚ್ಚು ಜನರಿಗೆ ತಲುಪಲೇ ಬೇಕಾದ ಕಥೆಗಳು ಆರ್ಟ್ ಮೂವಿಗಳ ಫ್ರೇಮು ಹಾಕಿಕೊಂಡು ಸೀಮಿತ ಜನರ ಮುಂದೆ ನೇತುಹಾಕಿ...

ಕಿರುತೆರೆ ಶೋ ಬಗ್ಗೆ ದರ್ಶನ್ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೇ ಹೊರತು, ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳೋದು ತೀರಾ ಅಪರೂಪ. ಮಜಾ ಟಾಕೀಸ್‌ನಂಥಾ ಶೋಗಳಲ್ಲಿ ಗೆಳೆತನಕ್ಕೆ ಕಟ್ಟು ಬಿದ್ದು ಕಾಣಿಸಿಕೊಳ್ಳುತ್ತಿದ್ದ ದರ್ಶನ್ ಸಿನಿಮಾಗಳ ಹೊರತಾಗಿ...

ಅಳಿದು ಉಳಿದವರ ಜೊತೆ ನಾಯಕನಾಗಿ ಬಂದ ಅಶು ಬೆದ್ರ!

ಕಿರುತೆರೆಯಲ್ಲಿ ನಾಯಕ ನಾಯಕಿಯರಾಗಿದ್ದವರು ಸಿನಿಮಾ ರಂಗಕ್ಕೆ ಬರುವುದು ಹೊಸಾ ಬೆಳವಣಿಗೆಯೇನಲ್ಲ. ಧಾರಾವಾಹಿ ನಿರ್ಮಾಪಕರುಗಳು ಸಿನಿಮಾ ನಿರ್ಮಾಣ ಮಾಡುವುದೂ ಕೂಡಾ ಸಹಜ ಸಂಗತಿಯೇ. ಆದರೆ ಹಲವಾರು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಅಶು...

ಬ್ರಹ್ಮಚಾರಿಯ ಪ್ರಸ್ಥದ ಫಜೀತಿಗೆ ಪ್ರೇಕ್ಷಕರು ಫಿದಾ!

ನೀನಾಸಂ ಸತೀಶ್ ನಾಯಕನಾಗಿ ನಟಿಸಿದ್ದ ಬ್ರಹ್ಮಚಾರಿ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ನಿರ್ದೇಶಕ ಚಂದ್ರಮೋಹನ್ ನವಿರು ಹಾಸ್ಯದ ಹಾದಿಯಲ್ಲಿಯೇ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಫಸ್ಟ್ ನೈಟ್ ಟೀಸರ್‌ನಿಂದಲೇ ಟಾಕ್...

ಬಿಡುಗಡೆಯ ಹೊಸ್ತಿಲಲ್ಲಿ ಅಮೃತಮತಿ!

ನಟನೆಯಲ್ಲಿ ಒಂದು ಹಂತ ದಾಟಿಕೊಂಡ ನಂತರ ಏಕತಾನತೆ ಕಾಡಿದಂತಾಗಿ ಹೊಸಾ ಬಗೆಯ ಪಾತ್ರಗಳತ್ತ ಹೊರಳಿಕೊಳ್ಳುವುದು ಪರಿಪೂರ್ಣತೆಯ ಲಕ್ಷಣ. ಚಿತ್ರರಂಗದಲ್ಲಿ ಒಂದಷ್ಟು ಭಿನ್ನ ಬಗೆಯ ಸಿನಿಮಾಗಳು ಸೃಷ್ಟಿಯಾಗೋದರಲ್ಲಿಯೂ ಇಂಥಾ ಮನಸ್ಥಿತಿ ರೂಪುಗೊಳ್ಳೋದರ ಪಾತ್ರ ಹಿರಿದಾಗಿದೆ....

Stay connected

17,504FansLike
1,827FollowersFollow
14,200SubscribersSubscribe

Latest article

ಈ ನಶೆಯ ಹಾದಿಯ ಕೊನೆಯಲ್ಲೆಲ್ಲೋ ನನ್ನದೇ ಹೆಣ ಕಂಡಂತಾಗಿ…

ಮರೀಚಿಕೆ... ಇನ್ನು ಸಾಕು ಈ ವಿರಹದ ಸಾನಿಧ್ಯ. ಇದರ ಉರಿಯಲ್ಲಿ ಅದೆಷ್ಟು ವರ್ಷ ಸವೆಸಿದೆ, ಅದೆಷ್ಟು ಮರುಗಿದೆ, ಕಣ್ಣೀರುಗರೆದೆ, ದೈನೇಸಿಯಂತಾದೆ... ಅದು ಕಗ್ಗತ್ತಲ ಕರಾಳ ನೆನಪು. ಆ ಲೆಕ್ಕ ಮತ್ತೆ ನೆನಪುಗಳ ಉರುಳಿಗೆ ಕೊರಳೊಡ್ಡುವಂತೆ...

ಅದ್ವಿತಿ ಈಗ ಧೀರ ಸಾಮ್ರಾಟನ ಸಖಿ!

ತಿಂಗಳಿಗೆ ಅದೆಷ್ಟೋ ಸಿನಿಮಾಗಳು ಅನೌನ್ಸ್ ಆಗುತ್ತವೆ. ಆದರೆ ಈ ಮೂಲಕ ಒಂದಷ್ಟು ಪ್ರಚಾರ ಗಿಟ್ಟಿಸಿಕೊಂಡು ಅದೆಷ್ಟೋ ಚಿತ್ರಗಳು ಕುರುಹುಗಳೇ ಕಾಣಿಸಿದಂತೆ ತೆಪ್ಪಗಾಗಿ ಬಿಡುತ್ತವೆ. ಈ ಸಾಲಿಗೆ ತಿಂಗಳ ಹಿಂದೆ ಸದ್ದು ಮಾಡಿದ್ದ ಧೀರ...

ಖಾಕಿಯಲ್ಲಿ ಯೋಗರಾಜ್ ಭಟ್-ನವೀನ್ ಸಜ್ಜು ಜುಗಲ್ಬಂಧಿ!

ಚಿರಂಜೀವಿ ಸರ್ಜಾ ನಟಿಸಿರೋ ಬಿಡುಗಡೆಯ ಹಾದಿಯಲ್ಲಿರುವ ಚಿತ್ರ ಖಾಕಿ. ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಈ ಸಿನಿಮಾ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಇದರೊಂದಿಗೆ ಕಥೆಯ ಬಗ್ಗೆ ಇದ್ದ ಕಲ್ಪನೆಗಳೆಲ್ಲವೂ ಮತ್ತಷ್ಟು ಖದರ್ ತುಂಬಿಕೊಂಡು...