ಸಾವಿಗೇ ಸೆಡ್ಡು ಹೊಡೆದು ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಗಟ್ಟಿಗಿತ್ತಿ!

ಇದು ಸೋತ ಜೀವಗಳೆಲ್ಲ ಓದಲೇ ಬೇಕಾದ ವಿಷಯ! ಸಣ್ಣದೊಂದು ನಿರಾಸೆ, ಅನಿರೀಕ್ಷಿತವಾಗಿ ಬಂದೆರಗಿದ ಸೋಲುಗಳಿಗೂ ಕಂಗಾಲಾಗಿ ಬದುಕೇ ಮುಗಿದು ಹೋಯಿತೆಂಬಂತೆ ಕುಸಿದು ಕೂರುವವರಿದ್ದಾರೆ. ಆ ಕ್ಷಣದಲ್ಲಿ ಮಂಜು ಮಂಜಾದ ಕಣ್ಣುಗಳಿಗೆ ದೂರದಲ್ಲೆಲ್ಲೋ ಸಣ್ಣಗೆ ಹೊಳೆಯೋ...

ತುಟಿಗಿಟ್ಟ ಸಿಗರೇಟಿನ ಉರಿ ಫಿಲ್ಟರಿನ ಕಾಲರು ಕಚ್ಚುವ ಮುನ್ನ…

ಮಳೆಗೆ ಅದೆಂಥಾ ಮುನಿಸಿತ್ತೋ... ಥೇಟು ನಿನ್ನಂತೆಯೇ ಕಾಡಿ, ಬಾರದೆ ಸತಾಯಿಸಿ ಮತ್ತೆ ಲಯ ಹಿಡಿದಿದೆ. ಮಾಮೂಲಿಯಂತಿದ್ದರೆ ಈ ಹೊತ್ತಿಗೆಲ್ಲಾ ಪೇಪರು ತಿರುವಿದರೂ, ಟಿವಿ ಆನ್ ಮಾಡಿದ್ದರೂ ಮಳೆಯದ್ದೇ ಸುದ್ದಿ. ಅಲ್ಲೆಲ್ಲೋ ಸೇತುವೆಯ ಮೇಲೆ...

ನಿನ್ನದೊಂದು ತುಂಟ ನೋಟಕ್ಕಾಗಿ ಶಬರಿಯಾಗೋ ಸುಖ!

ನಿಮಗಾದರೆ ಕೊರೆಯುವ ತಲ್ಲಣಗಳಿಂದ ತಲೆತಪ್ಪಿಸಿಕೊಳ್ಳಲು ನಾನಾ ದಾರಿಗಳುಂಟು. ಮುತ್ತಿಕೊಂಡು ಕಾಡಿ ಕಂಗೆಡಿಸೋ ನೆನಪುಗಳಿಂದ ತಪ್ಪಿಸಿಕೊಳ್ಳುವುದಕ್ಕೂ ನಿಮಗೆ ಭಗವಂತ ರಾಜಾರೋಷದ ರಾಜಮಾರ್ಗಗಳನ್ನೇ ಸೃಷ್ಟಿಸಿಟ್ಟಿದ್ದಾನೆ. ಸೀದಾ ಹೋಗಿ ಇರಿಕ್ಕು ಗಲ್ಲಿಗಳಲ್ಲೊಂದು ಬೇಕರಿ ಹುಡುಕಿ ಒಂದರ್ಧ ಟೀ...

ನೀನು ಈ ಅಮಾಸೆ ಬದುಕಿನ ಮಗ್ಗುಲಲ್ಲಿ ಅರಳಿದ ಶಾಶ್ವತ ಪೌರ್ಣಿಮೆ!

ಪೌರ್ಣಮಿಯಂಥವಳೇ... ಬಹುಶಃ ನೀನೀಗ ಏಳಬೇಕಂತ ಅಂದುಕೊಂಡೇ ಎಳೇ ಮಗುವಿನಂತೆ ಮಗುಚಿಕೊಂಡು ಮತ್ತೊಂದು ಸುತ್ತಿನ ನಿದ್ರೆ ಹೊಡೀತಿರಬಹುದು. ನನಗಿಲ್ಲಿ ನಸುಗತ್ತಲಲ್ಲೇ ಬೆಳಗಾಗಿದೆ. ರಸ್ತೆಯಲ್ಲಾಗಲೇ ವಾಹನಗಳ ಗೌಜು. ಮಾರುದೂರದಲ್ಲೇ ಪುಣ್ಯಾತ್ಮನೊಬ್ಬ ಬೇಕರಿಯ ಬಾಗಿಲು ತೆರೆದಿದ್ದಾನೆ. ಬರೀ ಹೊಟ್ಟೆಗೆ...

ನೀನೆಂದರೆ ನಿಟ್ಟುಸಿರು ಮತ್ತು ನಿರಾಳ!

ಪತಂಗ... ನಿಜಾ ಕಣೇ... ನೀನು ಫಕ್ಕನೆ ಅದೆಲ್ಲಿಂದಲೋ ಹಾರಿ ಬಂದು ಚೆಂದವೆಂಬುದು ಕಣ್ಣ ಪಾಪೆಗಳಲ್ಲಿ ಲೀನವಾಗೋ ಮುನ್ನವೇ ಹಾರಿ ಮರೆಯಾದ ಪತಂಗದಂತವಳು. ಆದರೆ, ಮುಂಗುರುಳ ಜೊತೆಗಿನ ನಿನ್ನ ಕಣ್ಣ ಕೀಟಲೆ, ಜಗತ್ತಿನ ಅಷ್ಟೂ ಬೆರಗುಗಳನ್ನೂ...

Stay connected

16,467FansLike
1,644FollowersFollow
13,520SubscribersSubscribe

Latest article

ಬುದ್ಧನ ಉತ್ಸವದಲ್ಲಿ ಬಡಕಲು ಆನೆಯ ಮೂಕ ರೋಧನೆ! ಬುದ್ಧನೇ ಎದ್ದು ಎದೆಗೊದ್ದರೂ ಈ ಜನರಿಗೆ ಬುದ್ಧಿ ಬರುವುದಿಲ್ಲ!

ಬುದ್ಧನೇ ಎದ್ದು ಎದೆಗೊದ್ದರೂ ಈ ಜನರಿಗೆ ಬುದ್ಧಿ ಬರುವುದಿಲ್ಲ! ಆಧುನಿಕ ಜಗತ್ತಿನ ಜನರಲ್ಲಿರೋ ತೋರಿಕೆ, ಆಡಂಬರಗಳ ಅಬ್ಬರದ ಮುಂದೆ ದೇವರೂ ಮಂಕಾಗಿ ಮೂಲೆ ಸೇರಿದಂತಿದೆ. ಗೌಜು ಗದ್ದಲದಲ್ಲಿಯೇ ದೇವರನ್ನು ತಲುಪುವ ತೆವಲಿನಿಂದಾಗಿ ಧಾರ್ಮಿಕ ಪರಂಪರೆಯೆಂಬುದು...

ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಲು ನೆರವಾದ ಯುವರತ್ನ!

ಉತ್ತಕರ್ನಾಟಕದಲ್ಲಿಂದು ಪ್ರವಾಹದಿಂದ ಉಂಟಾಗಿರೋ ಸ್ಮಶಾಣದಂಥಾ ವಾತಾವರಣ ನೋಡಿದರೆ ಎಂಥಾ ಕಲ್ಲು ಮನಸುಗಳಲ್ಲೂ ಮನುಷ್ಯತ್ವದ ಪಸೆ ಮೂಡಿಕೊಳ್ಳುತ್ತದೆ. ಹೆಚ್ಚಿನದಾಗಿ ಬರದ ಛಾಯೆ ಹೊದ್ದುಕೊಂಡಿರೋ ಈ ಪ್ರದೇಶದ ಭೂ ಭಾಗಗಳು ಮಾತ್ರವಲ್ಲ, ಜನರ ಬದುಕೂ ಕೂಡಾ...

ವಿಷ್ಣುಸೇನಾ ಸಮಿತಿಯ ಸಾರ್ಥಕ ಕಾರ್ಯಕ್ರಮಕ್ಕೆ ಶುಭಕೋರಿದ ಸುದೀಪ್!

ಸಾಹಸಸಿಂಹ ವಿಷ್ಣುವರ್ಧನ್ ಅವರ ಆದರ್ಶ, ಆಶಯಗಳನ್ನು ಪರಿಪಾಲಿಸಿಕೊಂಡು ಸಾರ್ಥಕ ಕೆಲಸಗಳನ್ನು ಮಾಡುವ ಮೂಲಕವೇ ವಿಷ್ಣು ಸೇನಾ ಸಮಿತಿ ಸ್ಫೂರ್ತಿದಾಯಕ ಹೆಜ್ಜೆಗಳನ್ನಿಡುತ್ತಿದೆ. ಓರ್ವ ನಟನ ಮೇಲಿನ ಅಭಿಮಾನವೆಂದರೆ ಸಭೆ ಸಮಾರಂಭ ನಡೆಸಿ ಗುಣಗಾನ ಮಾಡೋದು...