ಸದನದಲ್ಲೇ ಡಿಕೆಶಿ-ರಾಮುಲು ಮಧ್ಯೆ ನಡೆಯಿತಾ ಬಿಗ್ ಡೀಲ್?

ಸಮ್ಮಿಶ್ರ ಸರ್ಕಾರದ ಬುಡವೇ ಅಲ್ಲಾಡುತ್ತಿರೋ ಪ್ರಸ್ತುತ ವಾತಾವರಣದಲ್ಲಿ ರಾಜಕೀಯ ಕುದುರೆ ವ್ಯಾಪಾರದ ಪಟ್ಟುಗಳು ಜೋರಾಗಿಯೇ ಪ್ರದರ್ಶಿತವಾಗುತ್ತಿವೆ. ಬಹುಮತ ಸಾಬೀತಿಗಾಗಿ ನಡೆದಿರೋ ಸದನ ಕಲಾಪದಲ್ಲಿ ತೀರಾ ಸದನದೊಳಗೆಯೇ ಇಂಥಾ ಓಲೈಕೆ, ರಂಗು ರಂಗಾದ ಆಫರುಗಳ...

ಐಎಎಂ ವಂಚನೆ ಆರೋಪಿ ಮನ್ಸೂರ್ ಅಲಿ ಖಾನ್ ಅಂದರ್!

ಎರಡು ಸಾವಿರ ಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಕಡೆಗೂ ಅಂದರ್ ಆಗಿದ್ದಾನೆ. ಬಡ ಬಗ್ಗರಿಂದಲೂ ತನ್ನ ಐಎಎಂ ಜ್ಯುವೆಲ್ಸ್ ಹೆಸರಲ್ಲಿ ಹಣ ಕಟ್ಟಿಸಿಕೊಂಡು ಕೈಯೆತ್ತಿ ಪರಾರಿಯಾಗಿದ್ದ ಮನ್ಸೂರ್ ಖಾನ್ ಪಳಗಿದ...

ಕಿಸ್ ಪಡೆದು ಖುಷ್ ಆದ ಈಶ್ವರಪ್ಪ!

ರಾಜಕೀಯ ಶತ್ರು ಪಾಳೆಯ ಯಾವುದಾದರೊಂದು ವಿಚಾರದ ಬಂದೂಕೆತ್ತಿ ಗುರಿಯಿಡೋ ಸೂಚನೆ ಸಿಕ್ಕಾಕ್ಷಣವೇ ಬಾಯಲ್ಲೇ ಬುಲೆಟ್ಟು ಸಿಡಿಸಲು ಶುರುವಿಟ್ಟುಕೊಳ್ಳುವವರು ಕೆ ಎಸ್ ಈಶ್ವರಪ್ಪ. ಕೆಲವೊಮ್ಮೆ ಇವರ ಕಡೆಯಿಂದ ಅಪ್ರಚೋದಿತ ದಾಳಿ ನಡೆಯುವುದೂ ಇದೆ. ಸಾರ್ವಜನಿಕವಾಗಿ...

ಐಎಂಎ ಜ್ಯುವೆಲ್ಸ್ ದೋಖಾ: ಜಮೀರ್ ಕಾಂಪೌಂಡು ದಾಟಿದ ಇ.ಡಿ ತನಿಖೆ!

ಒಬ್ಬ ಖದೀಮ ಕಳ್ಳ ಕಾನೂನಿನ ಬಲೆಗೆ ತಗುಲಿಕೊಂಡರೆ ನೂರಾರು ಸಭ್ಯಸ್ಥರು ಮುಖವಾಡ ಕಳಚಿಬೀಳೋ ಭಯದಿಂದ ತತ್ತರಿಸುತ್ತಾರೆ. ಬೆಂಗಳೂರಿನ ಐಎಂಎ ಜ್ಯುವೆಲ್ಸ್ ಹೆಸರಲ್ಲಿ ಜನಸಾಮಾನ್ಯರಿಗೆ ಕೋಟಿ ಕೋಟಿ ನಾಮ ತೀಡಿ ನಾಪತ್ತೆಯಾಗಿರೋ ಮನ್ಸೂರ್ ಕಾನ್...

ನೂತನ ಸಂಸದ ಪ್ರಜ್ವಲ್ ರೇವಣ್ಣಗೆ ‘ವಾಲೆ’ ಗಂಡಾಂತರ!

ಹಾಸನ ಲೋಕಸಭಾ ಕ್ರೇತ್ರದ ನೂತನ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಯಲ್ಲಿಯೂ ಮೆಲ್ಲಗೆ ಸದ್ದು ಮಾಡುತ್ತಿದ್ದಾರೆ. ಈ ಘಳಿಗೆಯಲ್ಲಿಯೇ ಮಹಾ ಗಂಡಾಂತರವೊಂದು ಪ್ರಜ್ವಲ್‌ಗೆ ಸುತ್ತಿಕೊಂಡಿದೆ. ಈ ಎಳೇ ಹುಡುಗನ ಮುಂದೆ ಸೋತಿರುವ ಬಿಜೆಪಿಯ ವಾಲೆ ಮಂಜು...

ಕುಮಾರನ ಗ್ರಾಮವಾಸ್ತವ್ಯ ಗಿಮಿಕ್ಕು ಅಂದ ಚೆಲುವ!

ಅಷ್ಟದಿಕ್ಕುಗಳಿಂದಲೂ ಮಂಡೆಬಿಸಿಗಳೇ ಅಟಕಾಯಿಸಿಕೊಂಡಾಗ ಅರ್ಜೆಂಟಾಗಿ ಎಲ್ಲಿಗಾದರೂ ಟ್ರಿಪ್ಪು ಹೋಗಿ ರಿಲ್ಯಾಕ್ಸ್ ಆಗಬೇಕನ್ನಿಸುತ್ತದಲ್ಲಾ? ಅಂಥಾದ್ದೇ ಮನಸ್ಥಿತಿಯಲ್ಲಿದ್ದಂತಿರೋ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಗ್ರಾಮವಾಸ್ತವ್ಯದತ್ತ ಮುಖ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಗ್ರಾಮವಾಸ್ತವ್ಯ ಫೇಮಸ್ ಆಗಿತ್ತು....

ಥೇಟರಿಗೆ ಬರುವ ಮುನ್ನ ಟ್ರೈಲರ್ ತೋರಿಸ್ತಾನೆ ಸಿಂಗ!

ಚಿರಂಜೀವಿ ಸರ್ಜಾ ಪಕ್ಕಾ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿರೋ ಚಿತ್ರ ಸಿಂಗ. ಈಗಾಗಲೇ ಹಾಡುಗಳೂ ಸೇರಿದಂತೆ ಎಲ್ಲ ರೀತಿಯಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಸಿಂಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಚಿತ್ರಮಂದಿರದಲ್ಲಿ ಘರ್ಜಿಸೋ ತಯಾರಿಯಲ್ಲಿದೆ. ಹೀಗೆ...

ನನ್ನ ಪ್ರಕಾರ: ‘ಕರ್ಮ’ ಕಥೆಯ ಮರ್ಮ ಜುಲೈನಲ್ಲಿ ಜಾಹೀರಾಗುತ್ತೆ!

ಒಳ್ಳೆಯದ್ದನ್ನು ಮಾಡಿದರೆ, ಬಯಸಿದರೆ ಒಳ್ಳೆಯದ್ದೇ ಆಗುತ್ತೆ. ಕೆಟ್ಟದ್ದಕ್ಕೆ ಕೆಟ್ಟದಾದ ಫಾಯಿದೆಯೇ ಸಿಗುತ್ತದೆ ಅನ್ನೋದು ಲೋರೂಢಿಯ ಮಾತು. ಇದಕ್ಕೆ ಕರ್ಮ ಅನ್ನೋ ವಿಶ್ಲೇಷಣೆಯೂ ಇದೆ. ಇದೀಗ ಅಂಥಾದ್ದೇ ಸಿದ್ಧಾಂತವೊಂದ ಬೇಸಿನಡಿಯಲ್ಲಿ ರೋಚಕ ಕಥೆಯೊಂದು ‘ನನ್ನ...

ಸಲಗ: ವಿಜಯ್ ದುನಿಯಾದಲ್ಲಿ ಆರಂಭವಾಯ್ತು ಮತ್ತೊಂದು ಪರ್ವ!

ದುನಿಯಾ ವಿಜಯ್ ಸಲಗ ಅಂತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಕೇಳಿದಾಕ್ಷಣವೇ ಆ ಟೈಟಲ್ ಕೇಳಿಯೇ ಪ್ರೇಕ್ಷಕರು ಥ್ರಿಲ್ ಆಗಿದ್ದರು. ಆ ನಂತರ ನಡೆದ ಪಲ್ಲಟಗಳು ವಿಜಯ್ ಅವರನ್ನೇ ನಿರ್ದೇಶಕರಾಗಿ ಅನಾವರಣಗೊಳಿಸಿದಾಗಲಂತೂ ಈ ಹೊಸಾ...

ಮತ್ತೆ ನೆಟ್ಟಿಗರ ಸಿಟ್ಟಿಗೆ ಗುರಿಯಾದಳು ಕಿರಿಕ್ ರಶ್ಮಿಕಾ!

ಅದ್ಯಾವ ಘಳಿಗೆಯಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಸಂಬಂಧ ಮುರಿದುಬಿತ್ತೋ ಗೊತ್ತಿಲ್ಲ. ಆ ಕ್ಷಣದಿಂದಲೇ ಇಬ್ಬರ ನೆಮ್ಮದಿಯೂ ಭಂಗವಾಗುವಂಥಾ ಘಟನಾವಳಿಗಳೇ ಸಾಲು ಸಾಲಾಗಿ ನಡೆಯುತ್ತಿವೆ. ರಕ್ಷಿತ್ ಒಂದು ವರ್ಷ ಎಲ್ಲದರಿಂದ ದೂರವಿದ್ದಂತಿದ್ದು...

Stay connected

16,467FansLike
1,644FollowersFollow
13,520SubscribersSubscribe

Latest article

ಬುದ್ಧನ ಉತ್ಸವದಲ್ಲಿ ಬಡಕಲು ಆನೆಯ ಮೂಕ ರೋಧನೆ! ಬುದ್ಧನೇ ಎದ್ದು ಎದೆಗೊದ್ದರೂ ಈ ಜನರಿಗೆ ಬುದ್ಧಿ ಬರುವುದಿಲ್ಲ!

ಬುದ್ಧನೇ ಎದ್ದು ಎದೆಗೊದ್ದರೂ ಈ ಜನರಿಗೆ ಬುದ್ಧಿ ಬರುವುದಿಲ್ಲ! ಆಧುನಿಕ ಜಗತ್ತಿನ ಜನರಲ್ಲಿರೋ ತೋರಿಕೆ, ಆಡಂಬರಗಳ ಅಬ್ಬರದ ಮುಂದೆ ದೇವರೂ ಮಂಕಾಗಿ ಮೂಲೆ ಸೇರಿದಂತಿದೆ. ಗೌಜು ಗದ್ದಲದಲ್ಲಿಯೇ ದೇವರನ್ನು ತಲುಪುವ ತೆವಲಿನಿಂದಾಗಿ ಧಾರ್ಮಿಕ ಪರಂಪರೆಯೆಂಬುದು...

ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಲು ನೆರವಾದ ಯುವರತ್ನ!

ಉತ್ತಕರ್ನಾಟಕದಲ್ಲಿಂದು ಪ್ರವಾಹದಿಂದ ಉಂಟಾಗಿರೋ ಸ್ಮಶಾಣದಂಥಾ ವಾತಾವರಣ ನೋಡಿದರೆ ಎಂಥಾ ಕಲ್ಲು ಮನಸುಗಳಲ್ಲೂ ಮನುಷ್ಯತ್ವದ ಪಸೆ ಮೂಡಿಕೊಳ್ಳುತ್ತದೆ. ಹೆಚ್ಚಿನದಾಗಿ ಬರದ ಛಾಯೆ ಹೊದ್ದುಕೊಂಡಿರೋ ಈ ಪ್ರದೇಶದ ಭೂ ಭಾಗಗಳು ಮಾತ್ರವಲ್ಲ, ಜನರ ಬದುಕೂ ಕೂಡಾ...

ವಿಷ್ಣುಸೇನಾ ಸಮಿತಿಯ ಸಾರ್ಥಕ ಕಾರ್ಯಕ್ರಮಕ್ಕೆ ಶುಭಕೋರಿದ ಸುದೀಪ್!

ಸಾಹಸಸಿಂಹ ವಿಷ್ಣುವರ್ಧನ್ ಅವರ ಆದರ್ಶ, ಆಶಯಗಳನ್ನು ಪರಿಪಾಲಿಸಿಕೊಂಡು ಸಾರ್ಥಕ ಕೆಲಸಗಳನ್ನು ಮಾಡುವ ಮೂಲಕವೇ ವಿಷ್ಣು ಸೇನಾ ಸಮಿತಿ ಸ್ಫೂರ್ತಿದಾಯಕ ಹೆಜ್ಜೆಗಳನ್ನಿಡುತ್ತಿದೆ. ಓರ್ವ ನಟನ ಮೇಲಿನ ಅಭಿಮಾನವೆಂದರೆ ಸಭೆ ಸಮಾರಂಭ ನಡೆಸಿ ಗುಣಗಾನ ಮಾಡೋದು...