ಮುಳುಗಿದೂರಲ್ಲಿ ತೆಪ್ಪಹತ್ತಿ ಮುಲುಕಿದ ಹೊನ್ನಾಳ್ಳಿ ಹೋರಿ! ಕಣ್ಣೀರ ಮಡುವಲ್ಲೂ ರೇಣುಕಾಚಾರ್ಯನ ಗಿಮಿಕ್ಕು!
ಕಣ್ಣೀರ ಮಡುವಲ್ಲೂ ರೇಣುಕಾಚಾರ್ಯನ ಗಿಮಿಕ್ಕು!
ಯಾರದ್ದೋ ಬದುಕಿಗೆ ಬೆಂಕಿ ಬಿದ್ದಾಗಲೂ ಲಕ್ಷಣವಾಗಿ ಕೂತು ಚಳಿ ಕಾಯಿಸಿಕೊಳ್ಳೋ ಕಯಾಲಿ ಕೆಲ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳನ್ನಿಸಿಕೊಂಡಿರೋ ಅವಿವೇಕಿಗಳಿಗೆ ಅಂಟಿಕೊಂಡಿರುತ್ತದೆ. ಪರಿಸ್ಥಿತಿ ಎಂಥಾದ್ದೇ ಇದ್ದರೂ ತಮಗೆ ಪ್ರಚಾರ ಸಿಗಬೇಕು, ತಾವೇ...
ರಾಜಕೀಯ ಕೊಚ್ಚೆಯ ವಿರುದ್ಧ ಕಿಡಿಕಾರಿದ ಬುದ್ಧಿವಂತ!
ರಾಜ್ಯ ರಾಜಕಾರಣವೆಂಬದೀಗ ಕೊಳೆತು ನಾರುವ ಕೊಚ್ಚೆಯಂತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮಂದಿಯ ಅಧಿಕಾರ ಉಳಿಸಿಕೊಳ್ಳುವ ಬಂಡಾಟ, ಬಿಜೆಪಿ ಮಂದಿಯ ಅಧಿಕಾರ ಕಿತ್ತುಕೊಳ್ಳುವ ಉತ್ಸಾಹದ ನಡುವೆ ರಾಜಕಾರಣಿಗಳ ಬಗ್ಗೆ ಜನಸಾಮಾನ್ಯರೂ ಅಸಹ್ಯ ಹೊಂದುವಂಥಾ ವಿದ್ಯಮಾನಗಳೇ...
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕರ್ನಾಟಕದಲ್ಲಿ ಕಸುವು ಕಳೆದುಕೊಂಡ ಸುಳಿವು!
ಕಾಂಗ್ರೆಸ್ ಕರ್ನಾಟಕದಲ್ಲಿಂದು ಯಾವ ಸ್ಥಿತಿಗಿಳಿದಿದೆ ಎಂಬುದಕ್ಕೆ ಈ ಲೋಕಸಭಾ ಚುನಾವಣೆಯ ಫಲಿತಾಂಶಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಆದರೆ ಇಂಥಾ ಭಾರೀ ಹೊಡೆತದಾಚೆಗೂ ಈ ಪಕ್ಷದ ನಾಯಕರ ವರ್ತನೆ, ಕಾರ್ಯವೈಖರಿಗಳಲ್ಲಿ ಬದಲಾವಣೆಗಳೇನೂ ಗೋಚರಿಸುತ್ತಿಲ್ಲ. ಅಂಥಾ...
ಯಡಿಯೂರಿ ಹೇಳಿದ್ದ ಭವಿಷ್ಯ ನಿಜವಾಯ್ತೆಂದರು ವಾಲೆ ಮಂಜು!
ಅತ್ತ ಆಪರೇಷನ್ ಕಮಲದ ಕೂಸುಗಳಾದ ಅತೃಪ್ತ ಶಾಸಕರ ದಂಡು ಅತೃಪ್ತ ಆತ್ಮಗಳಂತೆ ಊರು ತುಂಬಾ ಅಂಡಲೆಯುತ್ತಿವೆ. ಇತ್ತ ಕುಮಾರಸ್ವಾಮಿಗಳು ಅದುರುತ್ತಿರೋ ಸಿಎಂ ಕುರ್ಚಿಯನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಈ ರೆಬೆಲ್ ಶಾಸಕರು...
ಸ್ವಂತ ಕಚ್ಚೆಯ ಮೇಲೆ ಕಂಟ್ರೋಲಿಲ್ಲದ ನಿತ್ಯಾನಂದ ಸೂರ್ಯನಿಗೇ ಆರ್ಡರ್ ಮಾಡ್ತಾನಂತೆ!
ತಮಿಳು ನಟಿ ರಂಜಿತಾ ಎಂಬಾಕೆಯಿಂದ ಅತಃಪುರದಲ್ಲಿ ಮಾಲೀಶು ಮಾಡಿಸಿಕೊಂಡು ಬಿಡದಿಯಿಂದ ತೊಲಗಿದ್ದ ಬೀಡಾಡಿ ನಿತ್ಯಾನಂದ ಮತ್ತೆ ಅಲ್ಲಿಯೇ ತಳವೂರಿ ಅಂಗಡಿ ತೆರೆದಿದ್ದಾನೆ. ಆ ಅಂಗಡಿಯ ಮುಂಗಟ್ಟಿನ ತುಂಬಾ ಈಗ ಮತ್ತದೇ ಮುಠ್ಠಾಳದ ದಂಡೊಂದು...
ಕಲಬುರ್ಗಿಯಲ್ಲಿ ಈ ಬಾರಿ ಖರ್ಗೆಗೆ ಗೆಲುವು ತ್ರಾಸಕ್ಕೇತಿ! – ದಲಿತ ನಾಯಕನ ವಿರುದ್ಧ ದಲಿತರೇ ಮುನಿಸಿಕೊಂಡರೇ?
ಈ ಬಾರಿ ಕರ್ನಾಟಕದಲ್ಲಿ ಘಟಾನುಘಟಿ ನಾಯಕರ ಕದನವೇರ್ಪಟ್ಟಿರೋ ಕ್ರೇತ್ರಗಳ ಪಟ್ಟಿಯಲ್ಲಿ ಕಲಬುರ್ಗಿಯೂ ಸೇರಿಕೊಳ್ಳುತ್ತದೆ. ಇಲ್ಲಿಂದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈವರೆಗೂ ಹನ್ನೊಂದು ಬಾರಿ...
ಅಮಾಸೆ ರೇವಣ್ಣನ ಲೆಮೆನ್ ಪಾಲಿಟಿಕ್ಸ್! – ಮೌಢ್ಯಕ್ಕೊಂದು ಮೇರೆ ಬೇಡವೇ ಸ್ವಾಮಿ?
ಇಡೀ ಕರ್ನಾಟಕದ ಅಷ್ಟೂ ಲೋಕಸಭಾ ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಕ್ಷೇತ್ರಗಳ ಪಟ್ಟಿಯಲ್ಲಿ ಹಾಸನವೂ ಸೇರಿಕೊಂಡಿದೆ. ಇಲ್ಲಿ ಸಚಿವ ರೇವಣ್ಣನವರ ಪುತ್ರ ಪ್ರಜ್ವಲ್ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದೇವೇಗೌಡರ ಫ್ಯಾಮಿಲಿ ವಿರುದ್ಧ ಕೊತಗುಡುತ್ತಲೇ...