ಬಳ್ಳಾರಿ: ಆರು ವರ್ಷದ ಮಗುವನ್ನು ಕೊಂದ ಪಾಪಿಗಳ್ಯಾರು?

ಬಳ್ಳಾರಿಯ ಜನ ಬೆಚ್ಚಿಬೀಳುವಂಥಾ ಘಟನೆಯೊಂದು ಮೊಹರಂ ಹಬ್ಬದ ಸಂದರ್ಭದಲ್ಲಿಯೇ ನಡೆದಿದೆ. ಈ ಹಬ್ಬದ ಮೆರವಣಿಗೆ ನೋಡಲು ತೆರಳಿದ್ದ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಅಹೋರಾತ್ರಿ ಹುಡುಕಾಟದ ನಂತರದಲ್ಲಿ ಆಕೆಯ ಶವ ಗೋಣಿಚೀಲವೊಂದರಲ್ಲಿ ಪತ್ತೆಯಾಗೋ...

ರಾಜ್ಯದಲ್ಲೂ ಆಕ್ಟೀವ್ ಆಗಿದೆ ಕ್ರೆಡಿಟ್ ಡೆಬಿಟ್ ಕಾರ್ಡ್ ವಂಚನೆಯ ಜಾಲ!

ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ವಂಚನಾ ಜಾಲ ಮತ್ತೊಮ್ಮೆ ಸದ್ದು ಮಾಡಿದೆ. ದೇಶದ ಕೋಟ್ಯಾಂತರ ಬ್ಯಾಂಕ್ ಖಾತೆಗಳಲ್ಲಿನ ಅಷ್ಟೂ ಹಣ ಏಕಾಏಕಿ ಕರಗಿ ಹೋಗಿದ್ದೇ ಗ್ರಾಹಕರೆಲ್ಲ ಕಂಗಾಲೆದ್ದು ಹೋಗಿದ್ದಾರೆ. ರಿಸರ್ವ್ ಬ್ಯಾಂಕ್ ನಯಮಾವಳಿಯ...

ಮಲೆನಾಡಿಗರೇ ಹುಷಾರ್… ನಿಮ್ಮನೆ ಅಂಗಳಕ್ಕೂ ಬರಬಹುದು ಇರಾನಿ ಗ್ಯಾಂಗ್! ಬೆಡ್‌ಶೀಟ್ ಮಾರೋ ನೆಪದಲ್ಲಿ ಬರ‍್ತಾರೆ ರಕ್ಕಸರು!

ಬೆಡ್‌ಶೀಟ್ ಮಾರೋ ನೆಪದಲ್ಲಿ ಬರ‍್ತಾರೆ ರಕ್ಕಸರು! ಇರಾನಿ ಗ್ಯಾಂಗ್ ಮತ್ತು ಬಾವರಿಯಾ ಗ್ಯಾಂಗ್... ಈ ಎರಡು ಹೆಸರು ಕೇಳಿದೇಟಿಗೆ ಖುದ್ದು ಪೊಲೀಸರೇ ಕೊಂಚ ಕಸಿವಿಸಿಗೊಳಗಾಗುತ್ತಾರೆ. ಹಣ ಮಾಡಲು ಕಳ್ಳತನ ಮತ್ತು ದರೋಡೆಯ ಮಾರ್ಗ ಆರಿಸಿಕೊಂಡಿರುವ...

ಮಂಗಳೂರು ಶಮಾ ಗೋಲ್ಡ್‌ಗೆ ಕನ್ನ ಕೊರೆದದ್ದು ಮಾಲೀಕನ ಸಂಬಂಧಿಕರು!

ಮಂಗಳೂರಿನಲ್ಲಿರುವ ಶಮಾ ಗೋಲ್ಡ್ ಕರಾವಳಿ ಪ್ರದೇಶದ ಜನರ ವಿಶ್ವಾಸ ಗಳಿಸಿಕೊಂಡಿರುವ ಪ್ರಸಿದ್ಧ ಚಿನ್ನದಂಗಡಿ. ಗುಣಮಟ್ಟದ ಆಭರಣಗಳು ಮತ್ತು ಗ್ರಾಹಕ ಸ್ನೇಹಿ ವಾತಾವರಣಕ್ಕೆ ಹೆಸರಾಗಿದ್ದ ಶಮಾ ಗೋಲ್ಡ್ ಅಂಗಡಿಯೊಳಗೆ ನಡೆದಿದ್ದ ಚಿನ್ನ ಕಳವು ಪ್ರಕರಣ...

ಹನಿಟ್ರ್ಯಾಪ್ ಬಲೆಗೆ ಬಿದ್ದ ಮೀನು ವ್ಯಾಪಾರಿ!

ಎಲ್ಲರ ಕೈ ಸೇರಿರೋ ಮೊಬೈಲು, ಅದರೊಳಗಿರೋ ತಂತ್ರಜ್ಞಾನ... ಇದನ್ನೆಲ್ಲ ತಂತಮ್ಮ ಬೆಳವಣಿಗೆಗೆ, ಅವಶ್ಯಕತೆಗಳಿಗೆ ಪೂರಕವಾಗಿ ಬಳಸಿಕೊಳ್ಳುವವರ ಸಖ್ಯೆಗಿಂತಲೂ ಅಡ್ನಾಡಿ ಕಸುಬಿಗೆ ಪಣವಾಗಿಟ್ಟವರ ಸಂಖ್ಯೆಯೇ ದೊಡ್ಡದಿದೆ. ಅದರಲ್ಲಿಯೂ ಹೆಚ್ಚಿನದಾಗಿ ಬ್ಲ್ಯಾಕ್‌ಮೇಲ್ ಮಾಡಿ ಕಾಸು ಗುಂಜುವ...

ಸರ್ಕಾರಿ ಅಧಿಕಾರಿಗಳ ಮೇಲೆ ಶಾಸಕನ ಗೂಂಡಾ ಪ್ರಹಾರ!

ಆನರ ಮುಂದೆ ನಡ ಬಗ್ಗಿಸಿ ನಿಂತು ಅಧಿಕಾರ ಸಿಗುತ್ತಲೇ ಅದೇ ಜನರನ್ನು ಗುಲಾಮರಂತೆ ಕಾಣುವುದು ಬಹುತೇಕ ರಾಜಕಾರಣಿಗಳಿಗೆ ಅಂಟಿಕೊಂಡಿರೋ ನೀಚ ಬುದ್ಧಿ. ಕೆಲ ಮಂದಿಯಂತೂ ಪಾಳೇಗಾರರಂತೆ, ಸರ್ವಾಧಿಕಾರಿಗಳಂತೆ ಮೆರೆದಾಡಿ ಬಿಡುತ್ತಾರೆ. ಇಂಥಾದ್ದೇ ಮನಸ್ಥಿತಿಯ...

ಅಮ್ಮನ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಆರು ವರ್ಷದ ಕೂಸು!

ಅನೈತಿಕ ಸಂಬಂಧವೆಂಬುದು ಮನುಷ್ಯರನ್ನು ಮೃಗವಾಗಿಸುತ್ತದೆ. ಇದರಿಂದಾಗಿರೋ ಭಯಾನಕ ಅನಾಹುತಗಳು ಒಂದೆರಡಲ್ಲ. ಗುಟ್ಟಾಗಿ ನಡೆಯೋ ಈ ವ್ಯವಹಾರ ಬಯಲಾಗೋ ಸಂದರ್ಭ ಬಂದರೆ ರಕ್ತ ಸಂಬಂಧವೂ ನೆತ್ತರಲ್ಲಿ ತೋಯ್ದು ಬಿಡೋದಿದೆ. ಪೂರ್ವ ದಿಲ್ಲಿಯ ಗಾಝೀಪುರ್ ಪ್ರದೇಶದಲ್ಲಿಯೂ...

ವೈದ್ಯರ ಪ್ರಕಾರ ಸತ್ತ ವೃದ್ಧ ಶವಾಗಾರದಲ್ಲಿ ಉಸಿರಾಡುತ್ತಿದ್ದ!

ತೀರಾ ಸಾವೆಂಬುದು ಹತ್ತಿರದಲ್ಲೇ ಸುಳಿದು ಸೆಳೆದುಕೊಳ್ಳುತ್ತದೆ ಎಂಬಂಥಾ ಘಳಿಗೆಯಲ್ಲಿಯೂ ಬದುಕುಳಿಸುವಂಥಾ ಪಾವಿತ್ರ್ಯದ ವೃತ್ತಿ ವೈದ್ಯರದ್ದು. ಇದಕ್ಕೆ ಬದ್ಧವಾಗಿ ಸೇವೆ ಸಲ್ಲಿಸುತ್ತಿರೋ ವೈದ್ಯರ ಸಖ್ಯೆ ದೊಡ್ಡದಿದೆ. ಆದರೀಗ ಈ ಅಸಲೀ ವೈದ್ಯ ಸಮೂಹಕ್ಕೇ ಸೆಡ್ಡು...

ಪಿಂಪ್ ಕೆಲಸ ಮಾಡಿ ತಗುಲಿಕೊಂಡ ಆಯುರ್ವೇದ ವೈದ್ಯ!

ಜೀವ ಉಳಿಸೋ ವೈದ್ಯ ವೃತ್ತಿಗೆ ಅಪಮಾನ ಎಸಗುವ ಕೆಲಸ ಮಾಡೋ ಒಂದಷ್ಟು ವೈದ್ಯರು ದೇಶಾಧ್ಯಂತ ತುಂಬಿ ಹೋಗಿದ್ದಾರೆ. ಸಮಸ್ಯೆ ಹೊತ್ತು ಬಂದ ರೋಗಿಗಳನ್ನು ಬೆದರಿಸಿ, ಸುಳ್ಲು ಹೇಳಿ ಕಾಸು ಪೀಕೋ ಕಸುಬು ಮಾಡೋ...

ಜಾತಿ ಭ್ರಾಂತಿಯ ಮತ್ತೊಂದು ಅನಾಹುತ!

ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ತಲೆ ಎತ್ತಿ ನಿಲ್ಲಲು ಪ್ರಯತ್ನಿಸುತ್ತಿದ್ದರೂ ಜಾತಿ ಧರ್ಮಗಳ ಆಧಾರದಲ್ಲಿ ಒಡೆದ ಮನಸುಗಳಿನ್ನೂ ಹಾಗೇ ಇವೆ. ಇಲ್ಲಿ ಜಾತಿ ಪದ್ಧತಿ ಎಂಬೋ ಅನಿಷ್ಟ ಪದ್ಧತಿ ಇನ್ನೂ ಬೆಚ್ಚಿ ಬೀಳುವಷ್ಟು ತೀವ್ರವಾಗಿ...

Stay connected

17,095FansLike
1,730FollowersFollow
13,900SubscribersSubscribe

Latest article

ಸಾರಾ ಮಹೇಶ್ ಬಗ್ಗೆ ಖಾರದ ಮಾತಾಡಿತು ಹಳ್ಳಿಹಕ್ಕಿ!

ಬಿಜೆಪಿ ರಾಜ್ಯಾಧಿಕಾರ ಹಿಡಿಯುವ ಪೂರ್ವ ಕಾಲದಲ್ಲಿ ಸಂಭವಿಸಿದ ಕೆಲ ಪಲ್ಲಟಗಳು ಇದೀಗ ರಾಜಕಾರಣದ ಕೊಚ್ಚೆ ಜನ ಸಾಮಾನ್ಯರತ್ತಲೂ ಪ್ರೋಕ್ಷಣೆಯಾಗುವಂತೆ ಮಾಡಿದೆ. ಈ ಕೊಚ್ಚೆಯ ಕಣಕ್ಕಿದು ಕಾದಾಟಕ್ಕಿಳಿದಿರುವವರು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮತ್ತು...

ಬಿಗ್‌ಬಾಸ್: ಶೈನ್ ಶೆಟ್ಟಿ ಫುಟ್ಪಾತ್‌ನಲ್ಲಿ ದೋಸೆ ಮಾರುವಂತಾಗಿದ್ದೇಕೆ?

ಇದು ಲಕ್ಷ್ಮೀಬಾರಮ್ಮ ಸೀರಿಯಲ್ ಚಂದುವಿನ ಅಸಲೀ ಕಹಾನಿ! ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದವರೆಲ್ಲ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದವರೆಂಬ ಭಾವನೆ ಅನೇಕರಲ್ಲಿದೆ. ಸೀರಿಯಲ್ಲುಗಳಲ್ಲಿ ರಾಯಲ್ ಲುಕ್ಕಿನಲ್ಲಿ ಕಾಣಿಸಿಕೊಳ್ಳುವ ನಟ ನಟಿಯರ ಬದುಕು ವಾಸ್ತವದಲ್ಲಿಯೂ ರಾಯಲ್ ಆಗೇ...

ಸಿನಿ ಜಗತ್ತಿನ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ಪ್ರಿಯಾ ತಕರಾರು!

ಭಾರತ ಪುರುಷ ಪ್ರಧಾನ ವ್ಯವಸ್ಥೆಯ ತಳಹದಿಯ ಮೇಲೆ ರೂಪುಗೊಂಡಿರೋ ಸಂಸ್ಕೃತಿ ಹೊಂದಿರೋ ದೇಶ. ಇಲ್ಲಿ ಸ್ತ್ರೀ ಸ್ವಾತಂತ್ರ್ಯ, ಗೌರವಗಳ ಬಗ್ಗೆ ಅದೇನೇ ಚರ್ಚೆಗಳಾದರೂ, ಈವತ್ತಿಗೆ ವಾತಾವರಣ ಬದಲಾಗಿದೆ ಅಂತೆಲ್ಲ ಬಾಯಿ ಬಡಿದುಕೊಂಡರೂ ಆ...