ಮಂಗಳ ಮುಖಿಯಯರ ರಕ್ಕಸ ಲೋಕದಲ್ಲೊಂದು ಸುತ್ತು!

ಹಿಜ್ರಾ, ಒಂಬತ್ತು, ಡಬಲ್ ಡೆಕ್ಕರ್... ಇಂಥಾ ಹೆಸರುಗಳೇ ಮಂಗಳಮುಖಿಯರು ಈ ಸಮಾಜದ ಮನಸಲ್ಲಿ ಎಂಥಾ ಸ್ಥಾನ ಹೊಂದಿದ್ದಾರೆಂಬುದನ್ನು ಸಾಬೀತು ಪಡಿಸುವಂತಿವೆ. ಆದರೆ ನಾಗರಿಕರೆನ್ನಿಸಿಕೊಂಡವರು ಆ ಶಾಪಗ್ರಸ್ಥ ಜೀವಗಳ ತಳಮಳಗಳನ್ನ, ಹೆಜ್ಜೆ ಹೆಜ್ಜೆಗೂ ಕೊಲ್ಲಬಹುದಾದ...

ಮೋದಿ ಬಗ್ಗೆ ಈಗ ಜಡೇಮಾಯ್ಸಂದ್ರದ ದಿಕ್ಕಿನಿಂದಲೂ ಅಸಮಾಧಾನ!

ಇದು ಪ್ರಜಾಪ್ರಭುತ್ವ, ಇಲ್ಲಿ ಆಳುವವರು ಯಾರೇ ಇದ್ದರೂ ಅವರನ್ನು ಪ್ರಶ್ನೆ ಮಾಡುವ, ಟೀಕಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂಬ ಕಾಮನ್ ಸೆನ್ಸ್ ಮೋದಿ ಭಜನೆಯ ಪ್ರಭೆಯಲ್ಲಿ ಮಾಯವಾಗುತ್ತಿದೆ. ಮೋದಿ ಅಂದರೆ ದೇಶ, ಆತನ...

ತುಕ್ಕು ಹಿಡಿದ ‘ಕತ್ತಿ’ಗೆ ಸಿಎಂ ಆಗೋ ಚಪಲ!

ಕರ್ನಾಟಕವೇನು ಅಯ್ಯಂಗಾರ್ ಬೇಕರಿಯ ಕೇಕಾ? ತಮ್ಮನ್ನು ಗೆಲ್ಲಿಸಿದ ಮತದಾರರು ಹೇಗಾದರೂ ಹಾಳು ಬಿದ್ದು ಹೋಗಲಿ, ತಾವು ಮಾತ್ರ ರಂಗುರಂಗಾದ ಅಧಿಕಾರ ಗಿಟ್ಟಿಸಿಕೊಂಡು ಮೆರೆಯ ಬೇಕೆಂಬ ಮನಸ್ಥಿತಿ ಬಹುತೇಕ ರಾಜಕಾರಣಿಗಳ ಚರ್ಮಕ್ಕಂಟಿಕೊಂಡಿದೆ. ಆನ ನೆರೆಯಿಂದ ತತ್ತರಿಸಿ...

ಡಿಕೆಶಿಗೆ ಈ ಬಾರಿ ಜೈಲಲ್ಲೇ ದೀಪಾವಳಿ?

ಕನಕಪುರ ಬಂಡೆ ಎಂದೇ ಖ್ಯಾತಿ ಪಡೆದಿದ್ದ ಡಿ.ಕೆ ಶಿವಕುಮಾರ್ ಇಡಿ ಅಧಿಕಾರಿಗಳ ವಿಚಾರಣೆಯ ತೀವ್ರತೆಯೆದುರು ಕಂಗಾಲಾಗಿದ್ದಾರೆ. ತಕ್ಷಣಕ್ಕೆ ಬೇಲ್ ಪಡೆದು ಕೊಂಚ ರಿಲೀಫಾಗೋ ಇಂಗಿತ ಹೊಂದಿದ್ದ ಡಿಕೆಶಿ ಪಾಲಿಗದು ಸದ್ಯಕ್ಕಂತೂ ಕೈಗೆಟುಕುವ ಲಕ್ಷಣಗಳು...

ಕಲ್ಕಿ ಭಗವಾನ್ ಬುಡಕ್ಕೆ ಐಟಿ ಬಾಂಬ್!

ಸ್ವಯಂಘೋಶಿತ ದೇವಮಾನವನದ್ದು ಡ್ರಗ್ಸ್ ಸಾಮ್ರಾಜ್ಯ! ಭಾರತದಲ್ಲಿ ಹಾದಿ ಬೀದಿಯಲ್ಲಿಯೂ ದೇವಮಾನವರು ಹುಟ್ಟಿಕೊಂಡ ಮೇಲೆ ನಿಜವಾದ ದೈವೀಕ ಪರಂಪರೆ, ಆಧ್ಯಾತ್ಮಿಕ ವಾತಾವರಣವೆಲ್ಲ ಕಲುಷಿತಗೊಂಡು ಬಿಟ್ಟಿದೆ. ಭಕ್ತಿಭಾವಗಳ ಹೆಸರಲ್ಲಿ ದಗಲ್ಬಾಜಿ ಮಾಡುತ್ತಲೇ ಮಹಾ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಾ...

ಸಾರಾ ಮಹೇಶ್ ಬಗ್ಗೆ ಖಾರದ ಮಾತಾಡಿತು ಹಳ್ಳಿಹಕ್ಕಿ!

ಬಿಜೆಪಿ ರಾಜ್ಯಾಧಿಕಾರ ಹಿಡಿಯುವ ಪೂರ್ವ ಕಾಲದಲ್ಲಿ ಸಂಭವಿಸಿದ ಕೆಲ ಪಲ್ಲಟಗಳು ಇದೀಗ ರಾಜಕಾರಣದ ಕೊಚ್ಚೆ ಜನ ಸಾಮಾನ್ಯರತ್ತಲೂ ಪ್ರೋಕ್ಷಣೆಯಾಗುವಂತೆ ಮಾಡಿದೆ. ಈ ಕೊಚ್ಚೆಯ ಕಣಕ್ಕಿದು ಕಾದಾಟಕ್ಕಿಳಿದಿರುವವರು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮತ್ತು...

ನಡಮುರಿದಂತಾಗಿರೋ ಕಾಂಗ್ರೆಸ್‌ಗೆ ಸಿದ್ದು ಸಾರಥಿ!

ಆರಂಭ ಕಾಲದಲ್ಲಿ ಖಡಕ್ ರಾಜಕಾರಣಿಯಾಗಿ, ಸಾಮಾಜಿಕ ಕಾಳಜಿ ಹೊಂದಿರೋ ಜನನಾಯಕನಾಗಿ ಗುರುತಿಸಿಕೊಂಡಿದ್ದವರು ಸಿದ್ದರಾಮಯ್ಯ. ಅದೇ ಅಲೆಯಲ್ಲಿ ಕಾಂಗ್ರೆಸ್ ಅಧಿನಾಯಕನಾಗಿ ಮುಖ್ಯಮಂತ್ರಿ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದ ಅವರು ಸ್ವಲ್ಪ ಸಮಯದಲ್ಲಿಯೇ ಅಧಿಕಾರ ಸೂತ್ರವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳೋದರಲ್ಲಿ...

ಡಿಕೆಶಿ ಬಂಧನ: ಸಿದ್ದು ಬುಡಕ್ಕೆ ಬಾಂಬಿಟ್ಟ ನಳೀನ್ ಕುಮಾರ್ ಕಟೀಲ್!

ಕಾಂಗ್ರೆಸ್ ಪಾಳೆಯದ ಪಾಲಿಗೆ ಟ್ರಬಲ್ ಶೂಟರ್ ಎಂದೇ ಖ್ಯಾತಿವೆತ್ತಿದ್ದ ಡಿ.ಕೆ ಶಿವಕುಮಾರ್ ಈಗ ಇಡಿ ಬಂಧನದಲ್ಲಿದ್ದಾರೆ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಪಿತೂರಿ ನಡೆಸಿ ಡಿಕೆಶಿಯನ್ನು ಬಂಧನಕ್ಕೀಡು ಮಾಡಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್...

ಮನೆ ಮಂದಿಯ ಮುಂದೆ ಕಣ್ಣೀರಾದ ಕನಕಪುರ ಬಂಡೆ!

ಕಾಂಗ್ರೆಸ್ ಪಾಳೆಯದಲ್ಲಿ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದವರು ಡಿ.ಕೆ ಶಿವಕುಮಾರ್. ಆದರೀಗ ಅವರೇ ಇಡಿ ಟ್ರಬಲ್‌ನಿಂದ ಹೊರಬರುವ ದಾರಿ ಕಾಣದೆ ಕಂಗೆಡುವಂತಾಗಿದೆ. ಇದೀಗ ಇಡಿ ವಶದಲ್ಲಿರೋ ಅವರು ಜೈಲುಪಾಲಾಗೋ ಭೀತಿಯನ್ನು ಎದುರಿಸುತ್ತಿದ್ದಾರೆ. ಕಡೆಗೂ...

ಟ್ರ್ರಬಲ್ ಶೂಟರ್‌ಗೆ ರೆಡಿಯಾಯ್ತು ಇಡಿ ಖೆಡ್ಡಾ!

ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರೋ ಡಿಕೆ ಶಿವಕುಮಾರ್‌ಗೆ ಇಡಿ ಟ್ರಬಲ್ ಶುರುವಾಗಿದೆ. ಇಡಿ ಕಡೆಯಿಂದ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆಶಿ, ಆಚಿಜನೇಯ, ರಾಜೇಂದ್ರ ಮತ್ತು ಹನುಮಂತ ಎಂಬವರು ಹೈಕೋರ್ಟ್‌ಗೆ ಅರ್ಜಿ...

Stay connected

17,504FansLike
1,827FollowersFollow
14,200SubscribersSubscribe

Latest article

ಈ ನಶೆಯ ಹಾದಿಯ ಕೊನೆಯಲ್ಲೆಲ್ಲೋ ನನ್ನದೇ ಹೆಣ ಕಂಡಂತಾಗಿ…

ಮರೀಚಿಕೆ... ಇನ್ನು ಸಾಕು ಈ ವಿರಹದ ಸಾನಿಧ್ಯ. ಇದರ ಉರಿಯಲ್ಲಿ ಅದೆಷ್ಟು ವರ್ಷ ಸವೆಸಿದೆ, ಅದೆಷ್ಟು ಮರುಗಿದೆ, ಕಣ್ಣೀರುಗರೆದೆ, ದೈನೇಸಿಯಂತಾದೆ... ಅದು ಕಗ್ಗತ್ತಲ ಕರಾಳ ನೆನಪು. ಆ ಲೆಕ್ಕ ಮತ್ತೆ ನೆನಪುಗಳ ಉರುಳಿಗೆ ಕೊರಳೊಡ್ಡುವಂತೆ...

ಅದ್ವಿತಿ ಈಗ ಧೀರ ಸಾಮ್ರಾಟನ ಸಖಿ!

ತಿಂಗಳಿಗೆ ಅದೆಷ್ಟೋ ಸಿನಿಮಾಗಳು ಅನೌನ್ಸ್ ಆಗುತ್ತವೆ. ಆದರೆ ಈ ಮೂಲಕ ಒಂದಷ್ಟು ಪ್ರಚಾರ ಗಿಟ್ಟಿಸಿಕೊಂಡು ಅದೆಷ್ಟೋ ಚಿತ್ರಗಳು ಕುರುಹುಗಳೇ ಕಾಣಿಸಿದಂತೆ ತೆಪ್ಪಗಾಗಿ ಬಿಡುತ್ತವೆ. ಈ ಸಾಲಿಗೆ ತಿಂಗಳ ಹಿಂದೆ ಸದ್ದು ಮಾಡಿದ್ದ ಧೀರ...

ಖಾಕಿಯಲ್ಲಿ ಯೋಗರಾಜ್ ಭಟ್-ನವೀನ್ ಸಜ್ಜು ಜುಗಲ್ಬಂಧಿ!

ಚಿರಂಜೀವಿ ಸರ್ಜಾ ನಟಿಸಿರೋ ಬಿಡುಗಡೆಯ ಹಾದಿಯಲ್ಲಿರುವ ಚಿತ್ರ ಖಾಕಿ. ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಈ ಸಿನಿಮಾ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಇದರೊಂದಿಗೆ ಕಥೆಯ ಬಗ್ಗೆ ಇದ್ದ ಕಲ್ಪನೆಗಳೆಲ್ಲವೂ ಮತ್ತಷ್ಟು ಖದರ್ ತುಂಬಿಕೊಂಡು...